Actress Deepika Padukone and Ranveer Singh reach Bengaluru Today (November 20th). Deepika and Ranveer are all set to host a grand wedding reception Tomorrow.
ನಟ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ವಿವಾಹ ಕಳೆದ ಗುರುವಾರದಂದು ಇಟಲಿಯ ಲೇಕ್ ಕೋಮೊದಲ್ಲಿ ನಡೆದಿತ್ತು. ಮದುವೆಯ ಬಳಿಕ ಈ ನವ ಜೋಡಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ದೀಪಿಕಾ ತಮ್ಮ ಪತಿ ಜೊತೆಗೆ ತವರೂರಿಗೆ ಆಗಮಿಸಿದ್ದಾರೆ.